ದ.ಕ ಜಿಲ್ಲಾ ಮಟ್ಟ ರಾಜ್ಯೋತ್ಸವ: ಉಲ್ಟಾ ಹಾರಿದ ರಾಷ್ಟ್ರ ಧ್ವಜ

IMG-20211101-WA0004
Published on

ಮಂಗಳೂರು: ನೆಹರು ಮೈದಾನದಲ್ಲಿ ಸೋಮವಾರ ಜರುಗಿದ ಜಿಲ್ಲಾ ಮಟ್ಟದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜ ತಲೆಕೆಳಗಾಗಿ ಹಾರುವ ಮೂಲಕ ಪ್ರಮಾದ ನಡೆದಿದೆ. ಸಚಿವ ಎಸ್. ಅಂಗಾರ ಅವರು ಧ್ವಜಾರೋಹಣ ನೆರವೇರಿಸಿದ್ದು, ಸುಮಾರು 5 ನಿಮಿಷ ಧ್ವಜಸ್ತಂಭದಲ್ಲಿ ಹಾರಾಡಿದೆ. ಆ ಬಳಿಕ ವಿಚಾರ ಗಮನಕ್ಕೆ ಬಂದು ಅಧಿಕಾರಿಗಳು ಧ್ವಜವನ್ನು ಸರಿಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net