ಬಂಗಾರದಲ್ಲಿ ಅರಳಿದ 'ನರೇಂದ್ರ ಮೋದಿ'

Modi In Gold
Published on

ಶಿವಮೊಗ್ಗ: ಮೈಕ್ರೋ ಆರ್ಟ್ಸ್​​​ನಲ್ಲಿ ಭದ್ರಾವತಿಯ ರವಿಚಂದ್ರ ಚಿರಪರಿಚಿತ ಹೆಸರು. ಇದುವರೆಗೆ ಚಿನ್ನದಲ್ಲಿ ಅನೇಕ ಸೂಕ್ಷ್ಮ ಕಲಾಕೃತಿ ನಿರ್ವಿುಸುವ ಮೂಲಕ ಗಮನ ಸೆಳೆದಿರುವ ಅವರು, ಇದೀಗ 20 ಮಿಲಿ ಗ್ರಾಂ ಬಂಗಾರದಲ್ಲಿ ಪ್ರಧಾನಿ ಮೋದಿಯ ಕಲಾಕೃತಿ ನಿರ್ವಿುಸಿದ್ದಾರೆ.

ಸೋಮವಾರ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಈ ಕಲಾಕೃತಿಯನ್ನು ಬಿಜೆಪಿ ಮುಖಂಡರು ಅನಾವರಣಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net