ಭೈರನಹಟ್ಟಿ ಸ್ವಾಮೀಜಿ ಮೌನಲಿಂಗಾನುಷ್ಠಾನ

17-nrd mounanstan
Published on

ನರಗುಂದ: ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಶಾಂತಲಿಂಗ ಮಹಾಸ್ವಾಮೀಜಿ ಜು. 18ರಿಂದ ಆ.17ರವರೆಗೆ ಲೋಕ ಕಲ್ಯಾಣಾರ್ಥ ಒಂದು ತಿಂಗಳು ಮೌನಲಿಂಗಾನುಷ್ಠಾನ ಕೈಗೊಳ್ಳಲಿದ್ದಾರೆ. ಶ್ರೀಗಳು ಸಮೃದ್ಧ ಮಳೆ- ಬೆಳೆ ಹಾಗೂ ಜನರ ಒಳತಿಗಾಗಿ ಅನುಷ್ಠಾನ ಕೈಗೊಳ್ಳಲಿದ್ದಾರೆ. ಈ ಹಿಂದೆ ವಿವಿಧೆಡೆ 13 ವರ್ಷ ಮೌನ ಲಿಂಗಾನುಷ್ಠಾನ ಯೋಗಿಗಳಾಗಿಯೂ ಪೂಜ್ಯರು ಶ್ರೇಷ್ಠತೆ ಹೊಂದಿದ್ದಾರೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net