ನಂಜಪ್ಪ ಕ್ಯಾನ್ಸರ್ ಕೇರ್ ಆರಂಭ

25 smg 9
ಸಾಗರ ರಸ್ತೆಯಲ್ಲಿ ಆರಂಭಗೊಂಡ ನಂಜಪ್ಪ ಕ್ಯಾನ್ಸರ್ ಕೇರ್.
Published on

ಶಿವಮೊಗ್ಗ: ವರಮಹಾಲಕ್ಷ್ಮೀಯ ಹಬ್ಬದ ದಿನದಂದು ಗಣಹೋಮ ಹಾಗೂ ವರಮಹಾಲಕ್ಷ್ಮೀ ಪೂಜೆಯನ್ನು ಅದ್ದೂರಿಯಾಗಿ ನೆರವೇರಿಸುವ ಮೂಲಕ ಸಾಗರ ರಸ್ತೆಯಲ್ಲಿ ಶುಕ್ರವಾರ ನಂಜಪ್ಪ ಕ್ಯಾನ್ಸರ್ ಕೇರ್ ಆರಂಭಗೊಂಡಿತು. ಕ್ಯಾನ್ಸರ್ ಚಿಕಿತ್ಸೆಗೆ ಬೇಕಾದ ಎಲ್ಲ ವೈದ್ಯಕೀಯ ಸೌಲಭ್ಯಗಳು ಒಂದೇ ಸೂರಿನಡಿ (ಕ್ಯಾನ್ಸರ್ ಶಾಸ್ತ್ರ ಚಿಕಿತ್ಸೆ , ವೈದ್ಯಕೀಯ ಕ್ಯಾನ್ಸರ್ ಚಿಕಿತ್ಸೆ, ವಿಕಿರಣ ಶಾಸ್ತ್ರ ಹಾಗೂ ಪೆಟ್ ಸಿಟಿ) ಲಭ್ಯ. ಇನ್ಮುಂದೆ ಕ್ಯಾನ್ಸರ್ ಚಿಕಿತ್ಸೆಗಾಗಿ ದೂರದ ಊರಿಗೆ ಹೋಗುವ ಬದಲು ಶಿವಮೊಗ್ಗದಲ್ಲಿಯೇ ಸಂಪೂರ್ಣ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net