ವಿಶ್ವ ಛಾಯಾಗ್ರಾಹಕರ ದಿನಾಚರಣೆ

Oplus_16908288
Oplus_16908288
Published on

ನಂಜನಗೂಡಿನ ಶಾರದಾ ಸ್ಟುಡಿಯೋದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಛಾಯಾಗ್ರಾಹಕರ

ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಹುಲ್ಲಹಳ್ಳಿ ಮೋಹನ್, ಉಪಾಧ್ಯಕ್ಷ ಸೋಮಶೇಖರ್,

ಸದಸ್ಯರಾದ ಸತೀಶ್, ಚೇತನ್, ಬಾಲಾಜಿ, ಗಿರೀಶ್, ಹರೀಶ್,ಬಸವಣ್ಣ,ಚಂದ್ರು, ನೇತ್ರಾವತಿ, ವಿಜಯಕುಮಾರ್, ನಂಜಪ್ಪ,ಮಂಜು, ಸದಾನಂದ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net