ಭಕ್ತಿಗೀತೆ, ದೇಶಭಕ್ತಿಗೀತೆಯಲ್ಲಿ ನಮೃತಾ ಫಸ್ಟ್

13-KLG-2 PRASHASTI
Published on

ಕಲಘಟಗಿ: ತಾಲೂಕಿನ ಜಿ.ಬಸನಕೊಪ್ಪ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಗಳಗಿಹುಲಕೊಪ್ಪ ಸರ್ಕಾರಿ ಹಿರಿಯ ಮಾದರಿ ಕೇಂದ್ರ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ನಮೃತಾ ಹೊಳೆಆಲೂರ ಭಕ್ತಿಗೀತೆ ಹಾಗೂ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದಿದ್ದಾಳೆ. ಶಾಲೆಯ ಮುಖ್ಯಾಧ್ಯಾಪಕಿ, ಶಿಕ್ಷಕ/ಶಿಕ್ಷಕಿಯರು ನಮೃತಾ ಸಾಧನೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net