

ಮಂಗಳೂರು : ನಗರದ ನಲಂದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಮಮಿ ಅಂಗವಾಗಿ ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು . ಮಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಎಸ್.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಲಯನ್ಸ್ ಸದಸ್ಯರಾದ ಸುರೇಖಾ, ಶಿವರಾಮ್ ರೈ ನಾರಾಯಣ ಕೋಟ್ಯಾನ್ , ಶಾಲೆಯಗೌರವ ಕಾರ್ಯದರ್ಶಿ ಡಾ. ಕೆ ಮೋಹನ್ ಪೈ , ಮುಖ್ಯ ಶಿಕ್ಷಕಿಯರಾದ ಸವಿತಾ ಕಾಮತ್, ಶಶಿಕಲಾ ಉಪಸ್ಥಿತರಿದ್ದರು.