ನಾಗರಮುನ್ನೋಳಿ ವಿವಿಧೋದ್ದೇಶ ಪಿಕೆಪಿಎಸ್‌ಗೆ ಅವಿರೋಧ ಆಯ್ಕೆ

24Nagar1
Published on

ನಾಗರಮುನ್ನೋಳಿ: ಗ್ರಾಮದ ಬಸವೇಶ್ವರ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ ಜರುಗಿತು.

ಇಲ್ಲಿನ ಕಾರ್ಯಾಲಯದಲ್ಲಿ ಸೋಮವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ರಾಜು ಕುಂಬಾರ, ಶಂಕರ ನೇರ್ಲಿ, ಮಾರುತಿ ಮರ‌್ಯಾಯಿ, ಪ್ರವೀಣ ಮನಗೂಳಿ, ಎಲ್.ಕೆ.ಈಟಿ, ಶಿವಕ್ಕ ಗಾವಡೆ, ಮಹಾದೇವ ಚೌಗಲಾ, ಲಾಡಜಿ ಮುಲ್ತಾನಿ, ಬಿ.ಎಸ್.ಯಾದಗೂಡೆ, ಪ್ರಿಯಾಂಕ ಈಟಿ, ಬಸವರಾಜ ಮಾಂಗ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಗುರುಪ್ರಸಾದ ಕುಲಕರ್ಣಿ ಘೋಷಿಸಿದರು.

ಗ್ರಾಪಂ ಮಾಜಿ ಸದಸ್ಯ ಸಿದಪ್ಪ ಮರ‌್ಯಾಯಿ, ಪ್ರಭಾಕರ ಕೋರೆ ಕ್ರೆಡಿಟ್ ಸೊಸೈಟಿ ವ್ಯವಸ್ಥಾಪಕ ನಿರ್ದೇಶಕ ಡಿ.ಎಸ್.ಕರೋಶಿ, ವಿ.ಬಿ.ಈಟಿ, ಎಂ.ಬಿ ಆಲೂರೆ, ವಿಶ್ವನಾಥ ನೇರ್ಲಿ, ಬಸವಣ್ಣಿ ಕುಂಬಾರ, ಬಾಬು ಕಾಳನ್ನವರ, ಶಿವಪುತ್ರ ಮನಗೂಳಿ, ಕಲ್ಲಪ್ಪ ಪಶ್ಚಾಪುರೆ, ವಿನಾಯಕ ಕುಂಬಾರ, ಬಾಳಪ್ಪ ಮರ‌್ಯಾಯಿ, ಬಸಗೌಡ ಬಸಗೌಡನ್ನವರ, ಗಣಪತಿ ಕುಂಬಾರ, ಶಿವಾನಂದ ಮರ‌್ಯಾಯಿ, ರಮೇಶ ಕಾಳನ್ನವರ, ವೀರೇಂದ್ರ ಕೊಟಬಾಗಿ, ಎಂ.ಎಸ್.ಈಟಿ, ಡಿ.ಆರ್.ಕೊಟ್ಯಪಗೋಳ, ಪ್ರಕಾಶ ಚೌಗಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net