ಕುಡುಪು ದೇವಳದಲ್ಲಿ ನಾಗರ ಪಂಚಮಿ ಸಾವಿರಾರು ಭಕ್ತರಿಂದ ಹಾಲು, ಸಿಯಾಳ ಸಮರ್ಪಣೆ

IMG-20220802-WA0004
Published on

ಮಂಗಳೂರು: ಇತಿಹಾಸ ಪ್ರಸಿದ್ಧ ಕುಡುಪು ಶ್ರೀ ಅನಂತ ಪದ್ಮನಾಭ ಕ್ಷೇತ್ರದಲ್ಲಿ ಮಂಗಳವಾರ ಶ್ರದ್ಧಾ ಭಕ್ತಿಗಳಿಂದ ನಾಗರ ಪಂಚಮಿ ಆಚರಿಸಲಾಯಿತು.

ಬೆಳಗ್ಗಿನ ಜಾವದಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ಹಾಲು, ಸಿಯಾಳ, ಹೂವುಗಳನ್ನು ಸಮರ್ಪಿಸಿದರು. ಕಳೆದ ಎರಡು ವರ್ಷ ಕೋವಿಡ್ ಹಿನ್ನೆಲೆಯಲ್ಲಿ ನಾಗರ ಪಂಚಮಿಗೆ ಭಕ್ತರಿಗೆ ದೇವಳಕ್ಕೆ ಬರಲು ಅವಕಾಶ ಇರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net