ಕೊಬ್ಬರಿ ಬಟ್ಟಲ್ಲಿಂದ ಹಾಲಿನ ಅಭಿಷೇಕ

Untitled design (10)
ಅಳವಂಡಿಯಲ್ಲಿ ಮಕ್ಕಳು ಜೋಕಾಲಿ ಆಡಿ ಸಂಭ್ರಮಿಸಿದರು.
Published on

ಅಳವಂಡಿ: ಗ್ರಾಮದಲ್ಲಿ ನಾಗರ ಪಂಚಮಿ ಹಬ್ಬವನ್ನು ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ನಾಗಪ್ಪನಿಗೆ ನೈವೇದ್ಯ ಸಮರ್ಪಣೆ

ಮಹಿಳೆಯರು, ಮಕ್ಕಳು ಹುತ್ತದ ಮಣ್ಣನಿಂದ ತಯಾರಿಸಿದ ನಾಗಪ್ಪನಿಗೆ ಹಾಲೆರೆದರು. ನಾಗಪ್ಪನನ್ನು ತಯಾರಿಸಿ ಹೂಗಳಿಂದ ಅಲಂಕರಿಸಿ ಕೊಬ್ಬರಿ ಬಟ್ಟಲಲ್ಲಿ ಹಾಲಿನ ಅಭಿಷೇಕ ಮಾಡಿದರು. ನಂತರ ನೈವೇದ್ಯ ಅರ್ಪಿಸಿದರು.

ಮರಕಕ್ಕೆ ಹಗ್ಗ ಕಟ್ಟಿ ಜೋಕಾಲಿ ಆಡಿದರು. ವಿವಿಧ ಗ್ರಾಮಗಳಲ್ಲಿ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net