

ಅರಕೇರಾ: ಅರಕೇರಾ ಸಮೀಪದ ಜುಟಮರಡಿಯಲ್ಲಿರುವ ಉಟಕನೂರು ತಾತನ ದೇವಸ್ಥಾನ ಬಳಿಯ ನಾಗರ ಮೂರ್ತಿಗೆ ಮಹಿಳೆಯರು ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ಹಾಲು ಎರೆಯುವ ಮೂಲಕ ಸಂಭ್ರಮದಿಂದ ಪಂಚಮಿ ಹಬ್ಬವನ್ನು ಆಚರಣೆ ಮಾಡಿದರು.
ಇದನ್ನೂ ಓದಿ: ಹುತ್ತಕ್ಕೆ ಹಾಲೆರೆದು ನಾಗರ ಪಂಚಮಿ ಆಚರಣೆ
ಪಟ್ಟಣದ ಗುಡ್ಡದಲ್ಲಿರುವ ಏಳು ಅಡಿ ಸರ್ಪ ಸೇರಿ ಸುತ್ತಲಿನ ಹಳ್ಳಿಗಳಲ್ಲಿ ನಾಗರ ಮೂರ್ತಿಗಳಿಗೆ ವಿಶೇಷ ಪೂಜೆ, ಹಾಲು ಎರೆಯುವ ಮೂಲಕ ವಿಶೇಷವಾಗಿ ಹಬ್ಬವನ್ನು ಆಚರಿಸಿದರು.