ನಾಗದೇವತೆಗೆ ಪೂಜೆ

22GDG05
Published on

ಗದಗ: ನಗರದ 30ನೇ ವಾಡಿರ್ನ ಕಿತ್ತೂರ ಚನ್ನಮ್ಮ ಸರ್ಕಲ್​ದಲ್ಲಿರುವ ಅಶ್ವತ್​ ನಾರಾಯಣ ಕಟ್ಟೆಯಲ್ಲಿನ ನಾಗಪ್ಪ ಮೂತಿರ್ಗೆ ನಾಗರ ಪಂಚಮಿಯ ದಿನ ಮಹಿಳೆಯರು ಹಾಲೆರೆದು ನಾಗದೇವತೆಗೆ ಪೂಜೆ ಸಲ್ಲಿಸಿದರು. ಪ್ರೇರಿತಾ ಶಂಕರ ಲಕ್ಕಲಕಟ್ಟಿ, ಶ್ವೇತಾ ಮಹಾಲಿಂಗ ಬಸವನಕೋಟೆ, ಮಂಗಲಾ ಕಾಶಿಗವಿ, ಶೈಲಾ ಮೂರಶಿಳ್ಳಿನ, ನೀಲವ್ವ ಹರ್ಲಾಪೂರ, ಸೇರಿದಂತೆ ಅನೇಕ ಮಹಿಳೆಯರು ಇದ್ದರು.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net