ಹಾವಿನ ಮೂರ್ತಿಗಳಿಗೆ ಹಾಲೆರೆದ ಮಹಿಳೆಯರು, ಮಕ್ಕಳು

20 Sirwar 1
Published on

ಸಿರವಾರ: ನಾಗ ಚತುರ್ಥಿ ಹಿನ್ನೆಲೆಯಲ್ಲಿ ನಾಗರ ಮೂರ್ತಿಗಳಿಗೆ ಪಟ್ಟಣದಲ್ಲಿ ಮಹಿಳೆಯರು ಮತ್ತು ಮಕ್ಕಳು ಭಾನುವಾರ ಹಾಲು ಎರೆದರು. ಪಟ್ಟಣದ ಒಂದನೇ ವಾರ್ಡ್‌ನಲ್ಲಿರುವ ಊರಬಾವಿ ಹತ್ತಿರ ನಾಗದೇವತೆ ಮೂರ್ತಿಗೆ ಹಾಲೆರೆದು ಶೇಂಗಾ, ಎಳ್ಳು, ಬೆಲ್ಲ, ಸಕ್ಕರೆ ನೈವೇದ್ಯ ಅರ್ಪಿಸಿ ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net