ನಾಡು, ನುಡಿಗೆ ಸದಾ ಸಿದ್ಧ

27blh2
Published on

ಬೈಲಹೊಂಗಲ: ಕನ್ನಡ ನಾಡು, ನುಡಿ, ಗಡಿ ಹಾಗೂ ಜಲ ರಣೆಗೆ ಕರ್ನಾಟಕ ನವ ನಿರ್ಮಾಣ ಪಡೆ ಸದಾ ಸಿದ್ಧವಾಗಿದೆ. ಈ ನಿಟ್ಟಿನಲ್ಲಿ ಎಲ್ಲೆಡೆ ಟಕ ಆರಂಭಿಸುವ ಮೂಲಕ ಸಾಮಾಜಿಕ ಸೇವೆಗೆ ಅಣಿಗೊಳಿಸಲಾಗುತ್ತಿದೆ ಎಂದು ಸಂಟನೆ ಜಿಲ್ಲಾಧ್ಯ ಮಹಾಂತೇಶ ತುರಮರಿ ಹೇಳಿದರು.

ಪಟ್ಟಣದಲ್ಲಿ ನೂತನ ಪದಾಧಿಕಾರಿಗಳಿಗೆ ಈಚೆಗೆ ನೇಮಕ ಆದೇಶ ಪತ್ರ ವಿತರಿಸಿ ಮಾತನಾಡಿದರು.

ಪದಾಧಿಕಾರಿಗಳ ನೇಮಕ: ಸವದತ್ತಿ ತಾಲೂಕಾಧ್ಯರನ್ನಾಗಿ ಅರುಣ ಬಿಜ್ಜುರ, ಉಪಾಧ್ಯರನ್ನಾಗಿ ರುದ್ರಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿಯಾಗಿ ಕ್ಕಿರಗೌಡ ಮುದಿಗೌಡರ, ಸಂಚಾಲಕರಾಗಿ ಸುಭಾಷ ತೋರಗಲ್ಲ, ಪ್ರಕಾಶ ಚಿನ್ನಣ್ಣವರ, ಸಹ ಕಾರ್ಯದರ್ಶಿಯಾಗಿ ಆನಂದ ಹಟ್ಟಿಹೊಳಿ, ಪ್ರವಿಣ ಗಾಣಿಗೇರ ಅವರನ್ನು ನೇಮಿಸಿದರು. ಮುರಗೋಡ ಗ್ರಾಮ ಟಕದ ಅಧ್ಯರಾಗಿ ಸಂತೋಷ ಕಾರಿ, ಉಪಾಧ್ಯರನ್ನಾಗಿ ಹರೀಶ ಪೂಜೇರಿ, ಪ್ರಧಾನ ಕಾರ್ಯದರ್ಶಿಯಾಗಿ ಮಹಾಂತೇಶ ದಳವಾಯಿ, ಸಹ ಕಾರ್ಯದರ್ಶಿಯಾಗಿ ಸಚಿನ್​ ಕುರಬೆಟ್ಟ, ಖಜಾಂಚಿಯಾಗಿ ಮಂಜು ಬಿಜ್ಜೂರ, ವಿದ್ಯಾರ್ಥಿ ಟಕದ ಅಧ್ಯರಾಗಿ ಸಚಿನ್​ ಕಾರಿ, ಉಪಾಧ್ಯರಾಗಿ ಉದಯ ಭಜಂತ್ರಿ ಅವರನ್ನು ನೇಮಕ ಮಾಡಿ ಆದೇಶ ಪ್ರತಿ ವಿತರಿಸಿದರು.

ಮುಖಂಡರಾದ ಪ್ರಥಮ ತುರಮರಿ, ಪ್ರೀತಮ್​ ಬೆಳಗಾವಿ, ಚಿನ್ಮಯ ಸುಂಕದ, ಶಮಿ ಮಕಾನದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net