ನಾಡಿದ್ದು ಎಸ್ಸೆಸ್ಸೆಲ್ಸಿ ಪರೀೆ ಆರಂಭ

18kanapur1
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 47;
Published on

ಖಾನಾಪುರ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀೆ ಮಾ.21 ರಿಂದ ಆರಂಭವಾಗಲಿವೆ. ತಾಲೂಕಿನಲ್ಲಿ 11 ಕೇಂದ್ರ ತೆರೆಯಲಾಗಿದ್ದು, 3,883 ವಿದ್ಯಾರ್ಥಿಗಳು ಪರೀೆ ಹಾಜರಾಗಲಿದ್ದಾರೆ ಎಂದು ಬಿಇಒ ಪಿ.ರಾಮಪ್ಪ ತಿಳಿಸಿದರು.

ಪಟ್ಟಣದ ೇತ್ರ ಶಿಣಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿವರ್ಷ ತಾಲೂಕಿನಲ್ಲಿ ಸುಗಮ ಪರೀೆಗೆ ಯೋಜನೆ ರೂಪಿಸಿದೆ. ಈ ವರ್ಷ 1,772 ಗಂಡು, 1,871 ಹೆಣ್ಣು , ವಿವಿಧ ರಾಜ್ಯದ ವಿದ್ಯಾರ್ಥಿ ಹಾಗೂ ಪುನರಾವರ್ತಿತರು 240 ಸೇರಿ ಒಟ್ಟು 3,883 ವಿದ್ಯಾರ್ಥಿಗಳು ಪರೀಗೆ ಹಾಜರಾಗಲಿದ್ದಾರೆ ಎಂದರು.

ಖಾನಾಪುರ&3 ಹಾಗೂ ಗ್ರಾಮೀಣ ಪ್ರದೇಶ&8 ಸೇರಿ ಒಟ್ಟು 11 ಪರೀಾ ಕೇಂದ್ರ ಸ್ಥಾಪಿಸಲಾಗಿದೆ. ಪ್ರತಿ ಕೇಂದ್ರಗಳಲ್ಲಿ ಸಿಟ್​&ಇನ್​ ಸ್ಕಾಡ್​, ಪಲಾಯನ ದಳ ಸೇರಿ ವಿಶೇಷ ಅಧಿಕಾರಿಗಳನ್ನು ನೇಮಿಸಲಾಗಿದೆ. ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಶೇ. 85 ರಷ್ಟು ಗುಣಮಟ್ಟ ಸಾಧಿಸಲು ತಾಲೂಕಿನ ಎಲ್ಲ ಶಿಕರು ಪ್ರಯತ್ನ ಮಾಡಿದ್ದಾರೆ ಎಂದು ವಿವರಿಸಿದರು.

ಶಿಣ ಸಂಯೋಜಕಿ ಭಾರತಿ ಲೋಕಾಪುರೆ, ಬಿಆರ್​ಸಿ ಎ.ಆರ್​.ಅಂಬ್ಗಿ, ಐಆರ್​ಟಿ ಎಸ್​.ಎನ್​.ಕಮ್ಮಾರ, ನೋಡಲ್​ ಅಧಿ-ಕಾರಿ ಸಂತೋಷ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net