ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ

KEMPEGOWDA JAYANTHI
Published on

ಮುಂಡರಗಿ: ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮಂಗಳವಾರ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಯಿತು.

ಗ್ರೇಡ್-2 ತಹಸೀಲ್ದಾರ್ ಕೆ.ರಾಧಾ, ಉಪ ತಹಸೀಲ್ದಾರ್ ಎಸ್.ಎಸ್.ಬಿಚ್ಚಾಲಿ, ಸಿಬ್ಬಂದಿ ಐ.ಎಸ್.ದೊಡ್ಡಮನಿ, ನವೀಣ ಮಾಯಮ್ಮನವರ, ರವಿ ಕುರಿ, ಲಕ್ಷ್ಮೀ ಗದಿಗೆಣ್ಣವರ, ಪೂಜಾ ಹಾಳಕೇರಿ, ವೀಣಾ ಕುಂಬಾರ, ಸುಧಾ ಗುಗ್ಗರಿ, ನಿರ್ಮಲಾ ಬಿಷ್ಟನಗೌಡ್ರ, ರೇಣುಕಾ ಪಾಟೀಲ, ಮಹೇಶ ನಾಯಕ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net