ಸಮಾಜ ಸೇವಕ ಪಿ.ಪುಟ್ಟರಾಜು ಪುಣ್ಯಸ್ಮರಣೆ

ಗಣ್ಯರಿಂದ ನುಡಿನಮನ
ತಿ.ನರಸೀಪುರ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಗುರುವಾರ ಏಜೆಂಟರ ಸಂಘದ ಮಾಜಿ ಅಧ್ಯಕ್ಷ, ಸಮಾಜ ಸೇವಕ ಪಿ.ಪುಟ್ಟರಾಜು ಪುಣ್ಯ ಸ್ಮರಣೆ ಆಯೋಜಿಸಲಾಗಿತ್ತು. ರಾಜಣ್ಣ, ಕೆ.ಎನ್. ಪ್ರಭುಸ್ವಾಮಿ, ಪಿ.ಸ್ವಾಮಿನಾಥ್ ಗೌಡ, ಶ್ರೀನಿವಾಸ್, ಸಿ.ಎಂ.ಪ್ರಕಾಶ್, ಆರ್. ಮಣಿಕಂಠರಾಜ್ ಗೌಡ ಇತರರು ಇದ್ದರು.
ತಿ.ನರಸೀಪುರ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಗುರುವಾರ ಏಜೆಂಟರ ಸಂಘದ ಮಾಜಿ ಅಧ್ಯಕ್ಷ, ಸಮಾಜ ಸೇವಕ ಪಿ.ಪುಟ್ಟರಾಜು ಪುಣ್ಯ ಸ್ಮರಣೆ ಆಯೋಜಿಸಲಾಗಿತ್ತು. ರಾಜಣ್ಣ, ಕೆ.ಎನ್. ಪ್ರಭುಸ್ವಾಮಿ, ಪಿ.ಸ್ವಾಮಿನಾಥ್ ಗೌಡ, ಶ್ರೀನಿವಾಸ್, ಸಿ.ಎಂ.ಪ್ರಕಾಶ್, ಆರ್. ಮಣಿಕಂಠರಾಜ್ ಗೌಡ ಇತರರು ಇದ್ದರು.
Published on: 

ತಿ.ನರಸೀಪುರ : ಪಟ್ಟಣದಲ್ಲಿ ಗುರುವಾರ ಖಾಸಗಿ ಬಸ್ ಏಜೆಂಟರ ಸಂಘದ ಅಧ್ಯಕ್ಷ, ಸಮಾಜ ಸೇವಕ ಪಿ.ಪುಟ್ಟರಾಜು ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಆಯೋಜಿಸಲಾಗಿತ್ತು.

ಏಜೆಂಟರ ಸಂಘದಿಂದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಸರಳವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು ಹಾಗೂ ಸಂಘದ ಮುಖಂಡರು ಪುಟ್ಟರಾಜು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಅವರ ಸಮಾಜಮುಖಿ ಕಾರ್ಯ ಹಾಗೂ ಸಂಘಟನಾ ಚತುರತೆ ಸ್ಮರಿಸಿದರು.

ವಿಚಾರವಾದಿ ಕೆ.ಎನ್. ಪ್ರಭುಸ್ವಾಮಿ ಹಾಗೂ ಬ್ರಹ್ಮಕುಮಾರಿ ಶಾಂಭವಿ ಮಾತನಾಡಿದರು. ಟೌನ್ ಒಕ್ಕಲಿಗರ ಸಂಘದ ಅಧ್ಯಕ್ಷ ಪಿ.ಸ್ವಾಮಿನಾಥ್‌ಗೌಡ, ಖಾಸಗಿ ಬಸ್ ಏಜೆಂಟರ ಸಂಘದ ಗೌರವಾಧ್ಯಕ್ಷ ಹೋಟೆಲ್ ರಾಜಣ್ಣ, ಅಧ್ಯಕ್ಷ ಶ್ರೀನಿವಾಸ್, ಸಂಘದ ಕಾರ್ಯದರ್ಶಿ ರಾಜಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ರಾಜು, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಿ.ಎಂ.ಪ್ರಕಾಶ್, ಸೇವಾಶ್ರಯ ಫೌಂಡೇಶನ್ ಅಧ್ಯಕ್ಷ ಆರ್. ಮಣಿಕಂಠರಾಜ್‌ಗೌಡ, ತಾಪಂ ಮಾಜಿ ಸದಸ್ಯ ಎಂ.ರಮೇಶ್, ಮುಖಂಡರಾದ ಡಾ.ಟಿ.ಎಸ್.ಮಲ್ಲಿಕಾರ್ಜುನಸ್ವಾಮಿ, ಎ.ಜೆ.ವೆಂಕಟೇಶ್, ನಾಗರಾಜು, ತಿರುಮಕೂಡಲು ಪುಟ್ಟು, ಕರೋಹಟ್ಟಿ ಮಹದೇವಯ್ಯ, ಸಂದೇಶ್, ಕಾರ್ ನಾಗಪ್ಪ, ಬಾರ್ ರಾಜು, ಆರ್‌ಟಿಒ ಶಿವಣ್ಣ, ಮುದ್ದಬೀರನಹುಂಡಿ ಶ್ರೀಕಂಠ, ಕೆ.ಎನ್.ಪ್ರಭುಸ್ವಾಮಿ, ತೋಂಟೇಶ್, ನಂದಕುಮಾರ್, ಮಣಿ, ಉಮೇಶ್‌ಶೆಟ್ಟಿ, ಆಡಿಟರ್ ಮಂಜುನಾಥ್, ಇಂದ್ರೇಶ್, ಸೋಮನಾಥಪುರ ಗಣೇಶ್, ಆಲಗೂಡು ಸಿದ್ದಪ್ಪ, ರೈಸ್ ನಾಗರಾಜು, ಬಸ್ ಏಜೆಂಟರಾದ ಕೆ.ಶಂಕರ್, ಜೆ.ರಮೇಶ್, ನಾಗರಾಜು, ಗಿರೀಶ್, ಕುಮಾರ್, ಸಿದ್ದ, ಲೋಕೇಶ್, ಜಯರಾಮ್, ಮಂಜು, ಹನುಮಂತ, ಟಿ.ಎಸ್.ಸ್ವಾಮಿ, ಮಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net