ಅಧಿಕಾರಕ್ಕೆ ಕೊನೇ ಬರಬಹುದು. ಅಕ್ಷರಕ್ಕೆ ಅಳಿವಿಲ್ಲ. 2500 ವರ್ಷಗಳ ಹಿಂದೆ ವ್ಯಾಸ, ಮಹರ್ಷಿ ವಾಲ್ಮೀಕಿ ಬರೆದ ಮಹಾಕಾವ್ಯಗಳು ನಮ್ಮ ಕಣ್ಣ ಮುಂದಿವೆ. ನೆಲ-ಜಲ, ಬೆಟ್ಟ-ಗುಡ್ಡಗಳಿಗೆ ಹೆಸರಿಟ್ಟಿದ್ದೇವೆ. ಎಲ್ಲದರ ಮೇಲೆ ಪರಿಣಾಮ ಬೀರಿವೆ. ಹಾಗಾಗಿಯೇ ಗದಗಿನ ಕೋಳಿವಾಡದ ಕುಮಾರವ್ಯಾಸನ ಕಾವ್ಯವನ್ನು ಹಾರ್ವರ್ಡ್ ವಿವಿ ಪ್ರಕಟಿಸುತ್ತಿದೆ ಎಂದರು.