ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಪ್ರಥಮ ದರ್ಜೆ ಸಹಾಯಕ ಎಂ.ಸೋಮಶೇಖರ್, ಪ್ರಯೋಗಶಾಲಾ ತಂತ್ರಜ್ಞ ಎಸ್.ಆರ್.ಕೃಷ್ಣ, ನರ್ಸಿಂಗ್ ಅಧಿಕಾರಿ ಜಿ.ರತ್ನ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಎಚ್.ಜೆ.ಪುಷ್ಪಲತಾ ಹಾಗೂ ಬಿ.ಮಾಚಿ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಕೆ.ಆಶಾ, ಎಂ.ಮನು, ಎಚ್.ಪಿ.ಬಿಂದು, ಪೃಥ್ವಿನ್, ನೇತ್ರಾವತಿ, ಆಶಾ ಕಾರ್ಯಕರ್ತೆಯರು, ಆಂಬುಲೆನ್ಸ್ ಚಾಲಕ ವೆಂಕಟೇಶ್ ಹಾಗೂ ಗ್ರೂಪ್-ಡಿ ಸಿಬ್ಬಂದಿ ಶ್ರುತಿ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.