ಸಿಎಂ ಸ್ಥಾನದ ಬಗ್ಗೆ, ಮುಂದಿನ ನಾಯಕತ್ವದ ಬಗ್ಗೆ ಯಾರು ಏನೇ ಮಾತನಾಡಿದರೂ ಅದು ಅವರ ವೈಯಕ್ತಿಕ ಹೇಳಿಕೆ. ನಾಯಕತ್ವ ಬದಲಾವಣೆ ಬಗೆಗಿನ ಮಾತುಕತೆ ವಿಚಾರವನ್ನು ಹೈಕಮಾಂಡ್ ಶಾಸಕರಿಗೆ ಹೇಳಿಲ್ಲ. ಯಾರೂ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಬಾರದೆಂದು ಅದು ಸ್ಪಷ್ಟವಾಗಿ ಹೇಳಿದೆ. ಶಾಸಕರ ಬೆಂಬಲ ಯಾರಿಗಾದರೂ ಇರಬಹುದು. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಹೇಳಿದರು.