ಅಂತಾರಾಷ್ಟ್ರೀಯ ಗಾಲ್ಫರ್ ಪ್ರಣವಿ ಅರಸ್, ಮೋಟಾರ್‌ಸ್ಪೋರ್ಟ್ಸ್ ರೇಸರ್ ಫಾಲ್ಗುಣ ವಿ.ಅರಸ್ ಚಾಲನೆ ನೀಡಿ, ಕ್ರೀಡೆಯಲ್ಲಿ ಗೆಲುವು-ಸೋಲು ಸಹಜವಾದರೂ, ನೈತಿಕತೆ, ಶಿಸ್ತು ಮತ್ತು ಸತ್ಯಸಂಧತೆ ಮುಖ್ಯ ಎಂದು ಹೇಳಿದರು. ಉದ್ಘಾಟನಾ ವೇಳೆ ಪ್ರಣವಿ ಮತ್ತು ಫಾಲ್ಗುಣ ಅರಸ್, ಅನಿಲ್ಅರಸ್, ಕೆ.ಎಸ್.ಮಲ್ಲರಾಜೆ ಅರಸ್ ಅವರನ್ನು ಸನ್ಮಾನಿಸಲಾಯಿತು.