

ಪ್ರಮುಖ ಮುಖ್ಯಾಂಶಗಳು
ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ಇದು ಪಕ್ಷಕ್ಕೆ ತಲೆನೋವಿನ ಸಂಗತಿಯಾಗಿದೆ.
ಸಚಿವ ಸ್ಥಾನ ಸಿಗದಿದ್ದರಿಂದ ನಿರಾಸೆಯಾಗಿದೆ. ನನಗೆ ಸಿಗಬೇಕಾದ ಗೌರವವೂ ಸಿಗಲಿಲ್ಲ. ನಮ್ಮ ನಾಯಕರಿಂದ ಅವಕಾಶ ಕೈ ತಪ್ಪಿದೆ. ಯಾವ ಮಾನದಂಡ ಆಧಾರದ ಮೇಲೆ ಸಚಿವ ಸಂಪುಟ ರಚನೆ ಆಗಿದೆಯೋ ಗೊತ್ತಿಲ್ಲ. ಮೈಸೂರು ಭಾಗಕ್ಕೆ ಮಾತ್ರ ಅನ್ಯಾಯವಾಗಿದೆ. ಪಕ್ಷದಿಂದ ಹೊರ ಬನ್ನಿ ಎಂದು ಕಾರ್ಯಕರ್ತರು ಹೇಳಿದರೆ ಹಾಗೇ ಮಾಡುತ್ತೇನೆ. ಒಟ್ಟಿನಲ್ಲಿ ನನ್ನ ಅಭಿಮಾನಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ.
— ತನ್ವೀರ್ ಸೇಠ್ ಶಾಸಕ