ಸುದರ್ಶನ ನಾರಸಿಂಹ ಕ್ಷೇತ್ರದ ಧರ್ಮಾಧಿಕಾರಿ ಶ್ರೀಭಾಷ್ಯಂ ಸ್ವಾಮೀಜಿ, ಪ್ರಮತಿ ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ವಿ.ರಾಜೀವ್, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ನಗರಪಾಲಿಕೆ ಮಾಜಿ ಸದಸ್ಯರಾದ ಭಾಗ್ಯಾ ಮಾದೇಶ್, ನಮ್ರತಾ ಸುರೇಶ್, ಪಂಚಗರುಡೋತ್ಸವ ಸೇವಾ ಸಮಿತಿ ಅಧ್ಯಕ್ಷ ಕೆ.ಆರ್.ಲಕ್ಷ್ಮೀಶ್, ಅಚರ್ಕರಾದ ಕಶ್ಯಪ್, ಮುರಳಿ, ಆನಂದ್, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಆರ್.ಯೋಗಾನರಸಿಂಹನ್, ಎಸ್.ಸುದರ್ಶನ್, ಪಿ.ರಾಮಾನುಜಂ, ಮಣಿವಣ್ಣನ್, ಶ್ರೀರಂಗರಾಜನ್ ಉತ್ತಮನಂಬಿ, ಪದ್ಮಶ್ರೀ, ಜಿ.ಕೆ.ಕಮಲಾ, ಎಂ.ಆರ್.ನಾಗಮಣಿ, ಜಾನಕಿ ಕೃಷ್ಣಮೂರ್ತಿ, ವೀರರಾಘವ್, ರಾಮಪ್ರಿಯನ್, ವೈಯ್ಯಕರಣಿ ರಾಮಾನುಜಂ, ರಂಗರಾಜು, ಶ್ರೀನಿಧಿ ಶಾಂತಾರಾಂ, ಎಂ.ಆನಂದ್, ಜೆ.ಕೃಷ್ಣಮೂರ್ತಿ ಇದ್ದರು.