

ಪ್ರಮುಖ ಮುಖ್ಯಾಂಶಗಳು
ಜಾತ್ರೆಯಲ್ಲಿ ಧಾರ್ಮಿಕತೆಯ ಜತೆಗೆ ನಾನಾ ಬಗೆಯ ಜಾಗೃತಿ, ಅರಿವು ಮೂಡಿಸಲಾಗುತ್ತಿದೆ. ಇದಕ್ಕೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಾರಣ. ಅವರಲ್ಲಿ ಎಲ್ಲ ಗುಣಗಳನ್ನು ಕಾಣಬಹುದು. ಸಾಮಾಜಕ್ಕೆ ಬೇಕಾದ ಕಾಯಕವನ್ನು ಮಾಡುತ್ತಿದ್ದಾರೆ. ಜಾತ್ರೆಯಲ್ಲಿ ಪ್ರತಿ ವರ್ಷ ವಿಶೇಷವಾಗಿ ಕಾರ್ಯಕ್ರಮಗಳು ನಡೆಯುತ್ತವೆ. ಭಕ್ತಿಯ ಜತೆಗೆ ಜ್ಞಾನವನ್ನು ಪಡೆಯುವ ವಾತಾವರಣ ಸುತ್ತೂರಿನಲ್ಲಿ ಸೃಷ್ಟಿಯಾಗಿದೆ.