ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಕೆ.ಎನ್.ಪಂಚಾಕ್ಷರಸ್ವಾಮಿ, ಸುತ್ತೂರಿನ ಜೆಎಸ್‌ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿ ಜಿ.ಎಲ್.ತ್ರಿಪುರಾಂತಕ, ಸಂಸ್ಥೆಯ ಶೈಕ್ಷಣಿಕ ಅಧಿಕಾರಿ ಮಂಗಳಾ ಮುದ್ದುಮಾದಪ್ಪ, ಪ್ರಾಂಶುಪಾಲ ಡಾ.ಅನಿಲ್ ಎಸ್.ಕರಭೀಮಗೋಳ, ವಿವಿಧ ವೇದಿಕೆಯ ಸಂಚಾಲಕರಾದ ಎಂ.ಪ್ರಕಾಶ್, ಕೆ.ಎಚ್.ರಾಜೇಶ್ವರಿ, ಎನ್.ಬಿ.ಪರಶಿವಮೂರ್ತಿ ಇದ್ದರು.