ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಸಿದ್ದಪ್ಪಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ಆರ್.ಸಿದ್ದಶೆಟ್ಟಿ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಎಂ.ಸೋಮಣ್ಣ, ಮಹಾಸಭಾ ಅಧ್ಯಕ್ಷ ಮಹದೇವಶೆಟ್ಟಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಕಾವೇರಿಪುರ ರಾಜೇಶ್ ಮೂರ್ತಿ, ಮಾಜಿ ಸದಸ್ಯ ಆರ್.ಮಾದೇಶ್, ಡೇರಿ ಮಾಜಿ ಅಧ್ಯಕ್ಷ ಚಿಕ್ಕಸ್ವಾಮಿ, ನಟರಾಜು, ಕನ್ನಳ್ಳಿಮೋಳೆ ಮಹದೇವಶೆಟ್ಟಿ, ಡೇರಿ ಅಧ್ಯಕ್ಷ ನಾಗಣ್ಣ, ಕೆ.ಮಹದೇವಶೆಟ್ಟಿ, ಮಣಿಕಂಠ, ಶಿವಮಲ್ಲು, ಚಿನ್ನಸ್ವಾಮಿ, ವಾಟಾಳು ವೆಂಕಟರಮಣ, ಕರೋಹಟ್ಟಿ ಮಾದೇಶ, ಹೊಸಳ್ಳಿ ಮೋಳೆ ಕುಮಾರ, ಗಿರಿ, ಕೊತ್ತೇಗಾಲ ನಾಗ, ಸೋಮಣ್ಣ ಇತರರು ಇದ್ದರು.