ವಿಎಸ್‌ಎಸ್ ಮಾಜಿ ಅಧ್ಯಕ್ಷ ಸತೀಶ್, ಪಾಪಣ್ಣ, ನಿರ್ದೇಶಕ ಟ್ರ್ಯಾಕ್ಟರ್ ಅನಂತ್, ಪುರುಷೋತ್ತಮ, ಆನಂದ್, ದಡದಲ್ಲಿ ನಟರಾಜ್. ರೇವಣ್ಣ, ಎಸ್.ಕೆ.ಜಯರಾಮ್, ಎಸ್.ಆರ್.ವಸಂತ, ಅಯ್ಯಪ್ಪ, ಗ್ರಾಪಂ ಮಾಜಿ ಸದಸ್ಯ, ಹರೀಶ್, ಗಂಗಾಧರ್, ಎಸ್ ಎಸ್ ಮಂಜೇಗೌಡ, ಸಾ.ರಾ.ಸತೀಶ್, ರಾಮನಾಯಕ, ಡೇರಿ ಕಾರ್ಯದರ್ಶಿ ಎಸ್.ಡಿ.ಚೇತನ್‌ಕುಮಾರ್, ಎಸ್.ಆರ್.ಗೋವಿಂದರಾಜು, ಹಾಲು ಪರೀಕ್ಷಕ ಅನಂತ, ಕೃಷ್ಣ, ರಾಮೇಗೌಡ, ಸಂದೀಪ ಇತರರು ಇದ್ದರು.