ತಂಡಗಳು ಇಂತಿವೆ: ಚಂದನಗಿರಿ, ಬೋಳನಹಳ್ಳಿ ಮತ್ತು ಜೀನಹಳ್ಳಿ ಹಾಡಿಗಳಲ್ಲಿ ಸಹಶಿಕ್ಷಕ ಸಿ.ಕೆ.ಚೇತನ್ ನಿಯೋಜನೆಗೊಂಡಿದ್ದಾರೆ, ಶೆಟ್ಟಳ್ಳಿ ಹೊ ಮತ್ತು ಹಳೆಹಾಡಿಯಲ್ಲಿ ಶಿಕ್ಷಕ ಎಸ್.ಯೋಗೇಶ್, ಮಾಸ್ತಮ್ಮನಹಾಡಿ, ಬೀರತಮ್ಮನಹಳ್ಳಿ ಹಾಡಿ, ಕರ್ಣಕುಪ್ಪೆ, ಹೆಮ್ಮಿಗೆ ಹಾಡಿಗಳಿಗೆ ಶಿಕ್ಷಕ ಕೆ.ಎಸ್.ರಾಜು, ಮಂಗಳೂರು ಮಾಳ(ಜಿಕೆ) ಮತ್ತು ಮಂಗಳೂರು ಮಾಳ (ಡೋಂಗ್ರಿ) ಗೆರೇಶಿಯಾ ಹಾಡಿಗಳಿಗೆ ಸಹಶಿಕ್ಷಕ ಟಿ.ಬಿ.ಮಹದೇವ, ಕೊಟ್ಟಿಗೆ ಕಾವಲ್, ಕಾಳೇನಹಳ್ಳಿ, ಅಂಬೇಡ್ಕರ್‌ನಗರ(ಡೋಂಗ್ರಿ)ಹಾಡಿಗಳಿಗೆ ಸಹಶಿಕ್ಷಕ ಆರ್.ಸಿ.ಈರಯ್ಯ, ಹಳೇವಾರಂಚಿ, ಬಲ್ಲೇನಹಳ್ಳಿ, ಪೆಂಜಳ್ಳಿ ಗ್ರಾಮಗಳಿಗೆ ಶಿಕ್ಷಕ ಎಸ್.ಯದುನಾರಾಯಣ್, ಉದ್ದೂರು, ಸೋನಳ್ಳಿ, ಮಹದೇವಪುರ, ಹೊಸಪುರ ಮತ್ತು ಹಳೇಪುರ ಗ್ರಾಮಗಳಿಗೆ ಶಿಕ್ಷಕ ಕೆ.ಆರ್.ಕೆಂಚಪ್ಪ, 1ನೇ ಮತ್ತು 2ನೇ ಪಕ್ಷಿರಾಜಪುರ(ಹಕ್ಕಿಪಿಕ್ಕಿ)ಗಳಿಗೆ ಶಿಕ್ಷಕರಾದ ಹೇಮಾಕ್ಷಿ ಮತ್ತು ಸುನಿ, ನೇರಳಕುಪ್ಪೆ ಎ ಮತ್ತು ಬಿ ಹಾಡಿ, ಬಿಲ್ಲೇನಹೊಸಹಳ್ಳಿ ಹಾಡಿಗಳಿಗೆ ಶಿಕ್ಷಕ ಶೇಖರ್, ಅಯ್ಯನಕೆರೆ ಮತ್ತು ಹೆಬ್ಬಾಳ ಹಾಡಿಗಳಿಗೆ ಶಿಕ್ಷಕ ಕೆ.ಕೆ.ಸ್ವಾಮಿ, ವೀರನಹೊಸಹಳ್ಳಿ, ಕೆರೆಹಾಡಿ ಮತ್ತು ಭರತವಾಡಿ ಹಾಡಿಗಳಿಗೆ ಶಿಕ್ಷಕ ಬಿ.ಆರ್.ಗಿರೀಶ್, ಮಾದಯ್ಯನಕಟ್ಟೆ, ತೆಕ್ಕಲಹಾಡಿಗಳಿಗೆ ಶಿಕ್ಷಕ ಎಚ್.ಪಿ.ಅಶೋಕ್, ದಾಸನಪುರ, ಮಾದಳ್ಳಿಗಳಿಗೆ ಶಿಕ್ಷಕ ಪ್ರೇಮ್‌ಕುಮಾರ್, ತರೀಕಲ್ ರಂಗಯ್ಯನಕೊಪ್ಪಲು, ಹಳ್ಳದಕೊಪ್ಪಲು ಗ್ರಾಮಗಳಿಗೆ ಶಿಕ್ಷಕ ಎಚ್.ಸಿ.ಶಿವಜಲೇಂದ್ರ, ನಾಗಪುರ 1,2,3,4,5 ಮತ್ತು 6ನೇ ಘಟಕಗಳಿಗೆ ಶಿಕ್ಷಕರಾದ ಎಚ.ಎಂ.ಪ್ರಕಾಶ್, ಶಬೀನಾ, ಕೆ.ಜಿ.ಹೇಮಾಕ್ಷಿ, ಯಶೋಧರಪುರ, ಕಲ್ಕುಣಿಕೆ ಮತ್ತು ಬೀರನಹಳ್ಳಿ ಕಾವಲ್ ಗ್ರಾಮಗಳಿಗೆ ಶಿಕ್ಷಕ ವೈ.ಎಸ್.ಲೋಕೇಶ್, ಶಂಕರಪುರ(ಡೋಂಗ್ರಿ ಗೆರೇಶಿಯಾ ಮತ್ತು ಹಕ್ಕಿಪಿಕ್ಕಿ) ಕ್ಷಕ ನವೀನ್‌ಕುಮಾರ್, ಕೊಳವಿಗೆ, ಚಿಕ್ಕಹೆಜ್ಜೂರು ಗ್ರಾಮಗಳಿಗೆ ಶಿಕ್ಷಕ ಟಿ.ಬಿ.ಸುಬ್ಬೇಗೌಡ, ಕಪ್ಪನಕಟ್ಟೆ, ವಿಜಯಗಿರಿ, ಹರಳಹಳ್ಳಿ ಹಾಡಿಗಳಿಗೆ ಶಿಕ್ಷಕ ಎಂ.ಎ.ಮಂಜುನಾಥ್ ಮತ್ತು ಬಿ.ಆರ್.ಕಾವಲ್ (ಡೋಂಗ್ರಿ ಗೆರೇಶಿಯಾಗೆ ಶಿಕ್ಷಕ ಕೆ.ಎಂ.ರಾಜು ಅವರನ್ನು ನಿಯೋಜಿಸಲಾಗಿದೆ.