ಈ ಸಂದರ್ಭದಲ್ಲಿ ಸರಗೂರು ಕೃಷ್ಣ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಸಿದ್ದರಾಜು, ಎಸ್‌ಸಿ, ಎಸ್‌ಟಿ ಸಮಿತಿ ಸದಸ್ಯ ವೇಣುಗೋಪಾಲ್, ದಸಂಸ ಮುಖಂಡ ಹಳಿಯೂರು ನಾಗಣ್ಣ, ಒಳಮೀಸಲಾತಿ ಹೋರಾಟಗಾರ ಪುಟ್ಟ ಹನುಮಯ್ಯ, ಮೋಹನಕುಮಾರ್ ಎಂ.ಸಿ.ಕೇಂಪನಾಯಕ, ಶಿವಣ್ಣ, ರಘುರಾಮ್, ಸೋಮೇಶ್, ಸಿಬ್ಬಂದಿ ಇಮ್ರಾನ್, ಪುರುಷೋತ್ತಮ್, ಸತೀಶ್, ಆನಂದ, ಶಿವರಾಜು, ಜಗದೀಶ್ ಇದ್ದರು.