ಸಮಿತಿ ಸದಸ್ಯರಾಗಿ ವೆಂಕಟೇಶ್ ಬೆಳ್ತೂರು, ಚಲುವರಾಜ್, ಚಂದನಾ, ಪಲ್ಲವಿ, ಲಕ್ಷ್ಮೀ, ಸಂತೋಷ್, ನರ್ಮದಾ, ಮಂಜುಳಾ, ನಿರ್ಮಲಾ, ಜುಬೇರ್ ಅಹಮದ್, ಪ್ರತಾಪ್‌ಕುಮಾರ್, ರಾಜೇಗೌಡ, ಆನಂದ್, ವೆಂಕಟೇಶ್, ನೂರ್ ಸಬಾ ಮತ್ತು ಆಯಿಷಾ ಬಾನು ಆಯ್ಕೆಯಾಗಿದ್ದಾರೆಂದು ಮುಖ್ಯಶಿಕ್ಷಕ ಡಾ.ಮಾದುಪ್ರಸಾದ್ ತಿಳಿಸಿದ್ದಾರೆ. ಶಾಲೆಯ ದತ್ತು ಪಡೆದಿರುವ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಹಾಜರಿದ್ದರು.