ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಇಟ್ನ ರಾಜಣ್ಣ, ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಸುನೀಲ್ ಬೋಸ್ ಅಭಿಮಾನಿಗಳ ಬಳಗದ ತಾಲೂಕು ಅಧ್ಯಕ್ಷ ದೇವಲಾಪುರ ಸಿದ್ದರಾಜು, ಪಪಂ ಸದಸ್ಯ ಶ್ರೀನಿವಾಸ, ಜೆಡಿಎಸ್ ಮುಖಂಡ ಜಯಪ್ರಕಾಶ್, ಮುಖಂಡ ಎಸ್. ಮರಿದೇವಯ್ಯ, ಆದಿಕರ್ನಾಟಕ ಮಹಾಸಭಾ ಉಪಾಧ್ಯಕ್ಷ ಹಳಿಯೂರು ಚಿನ್ನಣ್ಣ, ಸೋಮಣ್ಣ, ಸರಗೂರು ಕೃಷ್ಣ, ವಾಲಿಬಾಲ್ ರಮೇಶ್, ಕಳಸೂರು ಬಸವರಾಜು, ಸೂರ್ಯ ಕುಮಾರ್, ಜಿಯಾರ ಸುರೇಶ್, ದೈಹಿಕ ಶಿಕ್ಷಣ ನಿರ್ದೇಶಕ ಪುಟ್ಟರಾಜು, ಅರಣ್ಯ ಸಂರಕ್ಷಣಾಧಿಕಾರಿ ಮಧು ದೇವಯ್ಯ, ಅಂತಾರಾಷ್ಟ್ರೀಯ ಅಥ್ಲೇಟಿಕ್ ಕ್ರೀಡಾಪಟು ಡಾ.ಎಂ. ಡಿ.ನಾಗೇಂದ್ರ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರ ಸನೋಜ್, ಅರ್ಜುನ ಯೂತ್ಸ್ ಸ್ಪೋರ್ಟ್ ಕ್ಲಬ್ ಅಧ್ಯಕ್ಷ ಎನ್.ಬೇಗೂರು ಮಹೇಶ್, ಗೌರವಾಧ್ಯಕ್ಷ ಕಳಸೂರು ಸೋಮೇಶ್, ಕಾರ್ಯದರ್ಶಿ ಮಗ್ಗೆ ರತ್ನಯ್ಯ, ಉಪಾಧ್ಯಕ್ಷ ಸುನೀಲ್ ಕುಮಾರ್, ಖಜಾಂಚಿ ಅಪ್ಪು ಜಕ್ಕಹಳ್ಳಿ, ಲಿಂಗೇನಹಳ್ಳಿ ವಿಶ್ವಕಂಠ , ತಂಡದ ಮಾಲೀಕ ಬಸವರಾಜು, ಭಾಸ್ಕರ್, ಜ್ಯೋತೀಶ್, ಮಣಿ, ಲೋಕೇಶ್, ಮಲ್ಲೇಶ್, ಎಲ್ಲಾ ತಂಡದ ಮಾಲೀಕರು, ಕ್ಲಬ್ ಪದಾಧಿಕಾರಿಗಳು ಹಾಗೂ ಕ್ರೀಡಾಪಟುಗಳು ಹಾಜರಿದ್ದರು.