ರೋಟರಿ ಅಧ್ಯಕ್ಷ ಟಿ.ಎನ್.ದಯಾನಂದ್, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಸಿ.ಆರ್.ಉದಯಕುಮಾರ್, ಕೋಶಾಧ್ಯಕ್ಷ ಭಾಸ್ಕರ್, ಚುಟುಕು ಸಾಹಿತಿ ಹೆಗ್ಗಂದೂರು ಪ್ರಭಾಕರ್, ಸೋಮಶೇಖರ್, ಸುರೇಶ್‌ರಾವ್ ಚವ್ಹಾಣ್, ಕೃಷ್ಣ, ನಿವೃತ್ತ ಉಪನ್ಯಾಸಕ ಕೃಷ್ಣಯ್ಯ ಮಾತನಾಡಿದರು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಜಿ.ಶೇಷಾದ್ರಿ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಿ.ಇ.ತ್ರಿವೇಣಿ ಅವರನ್ನು ಸನ್ಮಾನಿಸಲಾಯಿತು. ಕಸಾಪ ನಗರಾಧ್ಯಕ್ಷ ಸಿ.ವಿ.ಮೋಹನ್‌ಕುಮಾರ್, ಹೆಬ್ಬಾಳು ವೇಣುಗೋಪಾಲ್, ಸಿ.ಕೆ.ರವೀಂದ್ರ, ಗೋಪಾಲ್‌ರಾಜ್, ಪುರುಷೋತ್ತಮ್, ಅಶೋಕ್, ಬಾಲೂರು ನಂಜುಂಡೇಗೌಡ, ವರದಯ್ಯ, ಮಂಜುನಾಥ್, ರಾಮಶೆಟ್ಟಿ, ರಂಗಣ್ಣ, ನಿಂಗಣ್ಣ, ಪ್ರಭಾಕರ ಜೈನ್, ಸೌತನಹಳ್ಳಿ ಸದಾನಂದ್ ಪಾಲ್ಗೊಂಡಿದ್ದರು.