ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ 2016 ಅಡಿಯಲ್ಲಿ ಸೀಳು ಬಾಯಿ, ಅಂಗುಳ ಇರುವವರಿಗೆ ವೈದ್ಯಕೀಯ ಚಿಕಿತ್ಸೆಗಷ್ಟೇ ನಿಯಮ ಇವೆ. ಆದರೆ ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಭಾಗವಹಿಸುವಿಕೆಯಲ್ಲಿ ಅವರಿಗೂ ಸಮಾನ ಅವಕಾಶ ಇವೆ. ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸಿಬ್ಬಂದಿ ಮೂಲಕ ಸೀಳು ಸಂಬಂಧಿತ ಸಮಸ್ಯೆ ಇರುವವರನ್ನು ಪತ್ತೆ ಹಚ್ಚಲು ಸರ್ಕಾರದ ಮೂಲಕ ಕ್ರಮವಹಿಸುತ್ತೇವೆ. ಎನ್‌ಜಿಒಗಳು,