ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಕಟ್ಟೆಮಳಲವಾಡಿ ಕಿರಣ್‌ಕುಮಾರ್, ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಉಂಡುವಾಡಿ ಸಿ.ಚಂದ್ರೇಗೌಡ, ಅಗ್ರಹಾರ ರಾಮೇಗೌಡ, ಅಧಿಕಾರಿಗಳಾದ ಯೋಗೇಶ್ ಚಂದ್ರ, ಮನೀಸ್ ಸಿಂಗ್, ತಿಪ್ಪೇಸ್ವಾಮಿ, ಟಾನ್ಸ್‌ವರ್ಲ್ಡ್ ಫರ್ಟಿಕೆಮ್ ಕಂಪನಿ ಅಧಿಕಾರಿಗಳು ಮತ್ತು ತಂಬಾಕು ಬೆಳೆಗಾರರು ಹಾಜರಿದ್ದರು. ಪ್ರಗತಿಪರ ರೈತರನ್ನು ಅಭಿನಂದಿಸಲಾಯಿತು.