ಮುಡಾ ಗ್ರೌಂಡ 11 ಕೆ.ವಿ. ಮಾರ್ಗದ ವ್ಯಾಪ್ತಿಯಲ್ಲಿ ಬರುವ ವಿಜಯನಗರ 2ನೇ ಹಂತದಲ್ಲಿ ವಿದ್ಯಾವರ್ಧಕ ಕಾಲೇಜು ಹಿಂಭಾಗ, ಸಪ್ತಪದಿ ಚೌಲ್ಟ್ರಿ ಮತ್ತು ಆಯಿಸ್ಟರ್ ಬೇ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಗೋಕುಲಂ 11 ಕೆ.ವಿ. ವಿದ್ಯುತ್ ಮಾರ್ಗ ವ್ಯಾಪ್ತಿಯಲ್ಲಿ ಬರುವ ಗೋಕುಲಂ 3ನೇ ಹಂತ, ಡಾಕ್ಟರ್ಸ್ ಕಾರ್ನರ್, ಮೈಸೂರು ಒನ್ ಗ್ರೌಂಡ್, ಮತ್ತು ಇಎಸ್‌ಐ ಕ್ವಾರ್ಟಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.