ವಕೀಲ ರಂಗನಾಥ್ ಪ್ರಸಾದ್, ಮೈಸೂರು ನಗರ ಕಾಂಗ್ರೆಸ್ ಪ.ಜಾತಿ ವಿಭಾಗದ ಅಧ್ಯಕ್ಷ ಕೆ.ರಮೇಶ್, ರಾಜ್ಯ ಸಂಚಾಲಕ ರವಿಪ್ರಕಾಶ್, ವೈದ್ಯರ ವಿಭಾಗದ ಜಿಲ್ಲಾಧ್ಯಕ್ಷ ಡಾ.ಬಿ.ಪ್ರದೀಪ್, ಪ್ರಧಾನ ಕಾರ್ಯದರ್ಶಿಗಳಾದ ಅಭಿನಂದನ್, ಚಿಕ್ಕಣ್ಣ, ಕಾಳಯ್ಯ, ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ತೇಜಸ್, ಜಿಲ್ಲಾ ಕಾರ್ಯದರ್ಶಿ ಯಡದೊರೆ ಮರಯ್ಯ, ಶಿವರಾಜು, ನಗರ ಮಹಿಳಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ನಿರ್ಮಲ ರಮೇಶ್, ಪರಿಶಿಷ್ಟ ಜಾತಿ ವಿಭಾಗದ ಪ್ರಧಾನ ಕಾರ್ಯದರ್ಶಿ, ಬಿ.ಕೆ. ನಾಗರತ್ನಮ್ಮ, ಮುಖಂಡರಾದ ಕೆಬ್ಬೆ ಮಹಾದೇವ ಪ್ರಸಾದ್, ಸಿ.ಮಹದೇವ, ಶ್ರೀಕಾಂತ್ ಇತರರು ಇದ್ದರು.