ಆದಿವಾಸಿ ಹಿರಿಯ ಮುಖಂಡ ವಿಠಲ್ ನಾಣಾಚ್ಚಿ ಮಾತನಾಡಿ, ಬೇರೆ ಸಮುದಾಯದವರು ಜೇನುಕುರುಬರ ಜಾತಿ ಪತ್ರ ಪಡೆದು ದುರುಪಯೋಗ ಮಾಡುತ್ತಿರುವುದನ್ನು ತಡೆಗಟ್ಟುವುದು, ಪೆಸಾ ಕಾಯ್ದೆ ಜಾರಿಗೆ 5ನೇ ಅನುಸೂಚಿತ ಪ್ರದೇಶದಡಿ ಆದಿವಾಸಿ ಹಾಡಿಗಳನ್ನು, ಅವರ ಅರಣ್ಯಗಳನ್ನು ಘೋಸಿಸಲು ಆಗ್ರಹಿಸುವುದು, ಸರ್ಕಾರಿ ಶಾಲೆಗಳಲ್ಲಿ, ಆಶ್ರಮ ಶಾಖೆಗಳಲ್ಲಿ ಗುಣಮಟ್ಟ ಶಿಕ್ಷಣಕ್ಕೆ ಒತ್ತಾಯಿಸುವುದು, ಯುವಜನರ ಕೌಶಲ ತರಬೇತಿಗೆ ಆಗ್ರಹಿಸುವುದು,