ಕೇಂದ್ರ ಸರ್ಕಾರದ ಆಯುಷ್ ಸಲಹೆಗಾರ ಡಾ.ರಘು, ಕೇಂದ್ರೀಯ ಆಯುಷ್ ಸಂಶೋಧನಾ ಕೇಂದ್ರದ ಉಪ ನಿರ್ದೇಶಕ ಡಾ. ಶ್ರೀಕಾಂತ್, ತೆಲಂಗಾಣದ ಆಯುಷ್ ನಿರ್ದೇಶಕ ಡಾ.ಶ್ರೀಕಾಂತ್‌ಬಾಬು, ವಿದ್ಯಾವರ್ಧಕ ಕಾಲೇಜಿನ ಅಧ್ಯಕ್ಷ ಗುಂಡಪ್ಪಗೌಡ, ಗೌರವ ಕಾರ್ಯದರ್ಶಿ ಪಿ.ವಿಶ್ವನಾಥ್, ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಸದಾಶಿವೇಗೌಡ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀ ನಾರಾಯಣ ಶೆಣೈ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಇತರರು ಇದ್ದರು.