

ನಂಜನಗೂಡು:
ಹುಣ್ಣಿಮೆ, ಶಿವರಾತ್ರಿ ಮುಂತಾದ ವಿಶೇಷ ದಿನಗಳಲ್ಲಿ ಭಕ್ತರಿಗೆ ಧರ್ಮ ದರ್ಶನದಲ್ಲೂ ಸುಲಭವಾಗಿ ಮತ್ತು ಸರಾಗವಾಗಿ ದರ್ಶನವಾಗುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು, ಸರತಿ ಸಾಲಿನಲ್ಲಿ ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ವ್ಯವಸ್ಥಾಪನ ಸಮಿತಿ ಪದಾಧಿಕಾರಿಗಳಿಗೆ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ನಿರ್ದೇಶನ ನೀಡಿದರು.