ಉತ್ತರಪ್ರದೇಶದ ಅಲಹಾಬಾದ್ ವಿಶ್ವವಿದ್ಯಾಲಯದ ಜಿ.ಬಿ.ಪಂತ್ ಸಮಾಜ ವಿಜ್ಞಾನ ಸಂಸ್ಥೆ ಪ್ರಾಧ್ಯಾಪಕ ಡಾ.ಚಂದ್ರಯ್ಯ ಗೋಪಾನಿ, ಮೈವಿವಿ ಕಾನೂನು ಶಾಲೆಯ ಉಪನ್ಯಾಸಕಿ ಎ.ಅನನ್ಯಾ, ಜೆಎಸ್‌ಎಸ್ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಎ.ಟಿ.ಜಗದೀಶ್, ಎಸ್.ನರೇಂದ್ರ, ಮುಕ್ತ ವಿವಿ ರಾಜ್ಯಶಾಸ್ತ್ರದ ಸಹಪ್ರಾಧ್ಯಾಪಕಿ ಡಾ.ಎಸ್.ಎಸ್.ಜಾಹ್ನವಿ ಇತರರು ಇದ್ದರು.