ಎಂ.ಎಸ್ಸಿ ರಸಾಯನಶಾಸ್ತ್ರ ವಿಷಯದಲ್ಲಿ ಎನ್.ಅದಿತಿ 24 ಪದಕ, 8 ನಗದು ಬಹುಮಾನ ಗಿಟ್ಟಿಕೊಟ್ಟಿದ್ದಾರೆ. ಎಂ.ಎಸ್ಸಿ ಗಣಿತದಲ್ಲಿ ಆರ್.ಪುನೀತ್ 6 ಪದಕ, 2 ನಗದು ಬಹುಮಾನ, ಬಿ.ಎಸ್ಸಿಯಲ್ಲಿ ಟಿ.ಹರ್ಮೈನ್ 6 ಪದಕ, 5 ನಗದು ಬಹುಮಾನ, ಬಿಎ-ಎಲ್‌ಎಲ್‌ಬಿಯಲ್ಲಿ ನಯನಾ ಪಾಂಡೆ 1 ಪದಕ, ಎಲ್‌ಎಲ್‌ಎಂನಲ್ಲಿ ಕೆ.ಶ್ರುತಿ 4 ಪದಕ, 3 ನಗದು ಬಹುಮಾನ ಸ್ವೀಕರಿಸಲಿದ್ದಾರೆ.