ಬ್ಯಾಂಕ್‌ನ ಸೆಕ್ಯೂರಿಟಿ ಸೆಲ್ ಅಧಿಕಾರಿ ಪ್ರಸಾದ್, ಪಿರಿಯಾಪಟ್ಟಣ ಶಾಖೆಯ ಹಿರಿಯ ವ್ಯವಸ್ಥಾಪಕ ಬಿ.ಕೆ ರವೀಂದ್ರ, ಹಲಗನಹಳ್ಳಿ ಶಾಖೆಯ ವ್ಯವಸ್ಥಾಪಕ ಕೆ.ಬಿ.ನಾಗೇಶ್, ಬೆಟ್ಟದಪುರ ಶಾಖೆಯ ವ್ಯವಸ್ಥಾಪಕ ಬಿ.ಎಸ್.ಸುನೀಲ್ ಕುಮಾರ್, ಅಧಿಕಾರಿಗಳಾದ ನವೀನ್, ಪುರುಷೋತ್ತಮ್, ಸಿಬ್ಬಂದಿ ಸಾಯಿ ಕಿರಣ್, ರಾಜಣ್ಣ, ನಾರಾಯಣ, ಗೋಪಾಲ್, ನವೀನ್, ಮುಖಂಡರಾದ ಸುಯಲ್ ಪಾಷಾ, ಶೇಕಿಲ್ ಪಾಷಾ, ನಜರ್ ಪಾಷಾ, ಅಬ್ದುಲ್ ಜಾವೀದ್, ಅಸ್ಲಾಂ ಪಾಷಾ, ನಾರಾಯಣಗೌಡ, ಕರೀಗೌಡ, ನಾಗೇಶ್, ಶಂಕರ್ ಇದ್ದರು.