ಈ ಸಂದರ್ಭ ತಹಸೀಲ್ದಾರ್ ಜೆ.ಮಂಜುನಾಥ್, ತಾಪಂ ಇಒ ಹೊಂಗಯ್ಯ, ಬಿಇಒ ಮಹದೇವ್, ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ. ನಾಗರಾಜ್, ಕಂದಾಯ ನಿರೀಕ್ಷಕ ನಂದೀಶ್, ಗ್ರಾಮ ಲೆಕ್ಕಿಗ ಕುಮಾರ್, ಶಿಕ್ಷಣ ಸಂಯೋಜಕ ಕೇಶವಮೂರ್ತಿ, ಸಿಆರ್‌ಪಿಗಳಾದ ಶ್ರೀನಿವಾಸಮೂರ್ತಿ, ಅಶ್ವಿನಿ, ಎಪಿಎಂಸಿ ಮಾಜಿಅಧ್ಯಕ್ಷರಾದ ಕಿರಂಗೂರು ಬಸವರಾಜ್, ಮುದಗನೂರು ಸುಭಾಷ್, ಗ್ರಾ.ಪಂ.ಮಾಜಿ ಅಧ್ಯಕ್ಷ ಮಹೇಶ್, ತಾಲೂಕು ಜೆಡಿಎಸ್‌ಅಧ್ಯಕ್ಷ ಎಂ ಬಿ.ಸುರೇಂದ್ರ, ನಗರಸಭೆ ಮಾಜಿ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಮುಖಂಡರಾದ ಸತೀಶ್‌ಪಾಪಣ್ಣ, ಅಣ್ಣಯ್ಯ, ರಾಜೇಗೌಡ ಮತ್ತು ಗ್ರಾಮಸ್ಥರು ಇದ್ದರು.