ಫ್ಲಾರೆನ್ಸ್ ನೈಟಿಂಗೇಲ್ ಎಕ್ಸಲೆನ್ಸ್ ಪ್ರಶಸ್ತಿ - ನಟರಾಜು, ವರ್ಷದ ಅತ್ಯುತ್ತಮ ದಾದಿ -ಡಿ.ಎಸ್.ಗಿರೀಶ್, ಪೇಷಂಟ್ ಕೇರ್ ಚಾಂಪಿಯನ್ - ಕೆ.ಎನ್.ಚಂದನಾ, ಕ್ಲಿನಿಕಲ್ ಎಕ್ಸಲೆನ್ಸ್-ಎಂ. ಚಂದನ್, ರೈಸಿಂಗ್ ಸ್ಟಾರ್- ಅಚು ಜಾಕೋಬ್, ಬೆಸ್ಟ್ ಡಾಕ್ಯುಮೆಂಟೇಷನ್ -ಸಿ.ಎನ್. ನಾಗಲಕ್ಷ್ಮೀ, ಬೆಸ್ಟ್ ಟೀಮ್ ಪ್ಲೇಯರ್ -ಎಸ್. ವಾಣಿಶ್ರೀ, ಲೀಡರ್‌ಷಿಪ್ ಎಕ್ಸಲೆನ್ಸ್ - ಡಿ.ಎಸ್. ಸುಧಾಕರ್ ಮತ್ತು ಎಚ್.ವಿ.ಪವಿತ್ರಾ, ಡೆಡಿಕೇಷನ್ ಆ್ಯಂಡ್ ಕಮಿಟ್‌ಮೆಂಟ್-ಎಚ್.ಎಚ್. ಲಾವಣ್ಯ, ಎಮರ್ಜೆನ್ಸಿ ಕೇರ್ ಎಕ್ಸಲೆನ್ಸ್ - ಗೀತಾ ಮತ್ತು ಪಾಪಣ್ಣ, ಅತ್ಯುತ್ತಮ ಒಪಿಡಿ ದಾದಿ -ಎಂ.ಎಸ್.ರಾಧಿಕಾ ಮತ್ತು ಪಿ.ಬಿ.ಸುಧಾ ಪ್ರಶಸ್ತಿ ಪುರಸ್ಕೃತರು. ಸೇವಾ ಸನ್ಮಾನ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಎಚ್.ವಿ.ಚಂದನಾ, ಜಿ.ರೇಣುಕಾ, ಆರ್.ಸೌಮ್ಯಾ, ಗೀತಾ ಮತ್ತು ಡಿ.ಎಸ್.ಸುಧಾಕರ್, ಎಚ್.ವಿ.ಪವಿತ್ರಾ ಅವರನ್ನು ಸನ್ಮಾನಿಸಲಾಯಿತು.