ಶಿಬಿರದಲ್ಲಿ ಎನ್.ಬೇಗೂರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಒಟ್ಟು 250 ಕ್ಕಿಂತ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದರು. ಕಾರ್ಯಕ್ರಮದಲ್ಲಿ ಫಿಜಿಷಿಯನ್ ಡಾ.ವಿಜಯ್‌ಕುಮಾರ್, ಮನೋರೋಗ ತಜ್ಞೆ ಡಾ.ಮಂಜುಶ್ರೀ, ವೈದ್ಯಾಧಿಕಾರಿ ಡಾ.ಶಾಲಿನಿ, ಕಣ್ಣಿನ ತಜ್ಞ ಡಾ.ರಾಜಶೇಖರ್, ಡಾ.ಅರ್ಚನಾ, ಯಾಕುತ್ ನವೀನ್, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಭಾಕರ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೆಂಪರಾಜು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪುನೀತ್, ಗ್ರಾಮದ ಮುಖಂಡರಾದ ಸುರೇಂದ್ರ, ಬೈರೇಗೌಡ, ವಿಜಯ್‌ಕುಮಾರ್ ಇತರರಿದ್ದರು.