ಕಾರ್ಯಕ್ರಮದಲ್ಲಿ ಮಣಿಪಾಲ್ ಚಾರಿಟಬಲ್ ಟ್ರಸ್ಟ್‌ನ ಮಂಜು, ಚೇತನ, ಸಿಆರ್‌ಪಿ ಗಿರೀಶ್ ಮೂರ್ತಿ, ಗ್ರಾಮದ ಮುಖಂಡರಾದ ಸುಂದರೇಗೌಡ, ಕುಮಾರಸ್ವಾಮಿ, ನಾಗರಾಜು, ಚಿಕ್ಕಯ್ಯ, ರಾಜೇಗೌಡ, ಎಸ್‌ಡಿಎಂಸಿ ಅಧ್ಯಕ್ಷ ನಾಗೇಂದ್ರ, ಮುಖ್ಯಶಿಕ್ಷಕ ನಾಗರಾಜು, ಶಿಕ್ಷಕರಾದ ರತ್ನಪ್ಪ, ಬಸವರಾಜು, ವೆಂಕಟೇಶ್, ಪ್ರದೀಪ್, ರಶ್ಮಿ, ಪೂರ್ಣಿಮಾ, ಪುಷ್ಪಾ, ಚಿಕ್ಕಕಾಳನಾಯಕ, ರುದ್ರಯ್ಯ ಸೇರಿದಂತೆ ಶಿಕ್ಷಕರು, ಪಾಲಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.