ಶಿಬಿರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಶಿಬಿರಾರ್ಥಿಗಳಿಗೆ ತಂಡಗಳಾಗಿ ವಿಂಗಡಿಸಿ ಬಹುಮಾನ ವಿತರಣೆ ಮಾಡಲಾಯಿತು. ಕಾಲೇಜು ಪ್ರಾಂಶುಪಾಲ ಭರತ್‌ರಾಜ್ ಅರಸ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೃಷ್ಣೇಗೌಡ, ಸದಸ್ಯರಾದ ಸಿ.ಎಸ್.ಪುಟ್ಟರಾಜು, ಕೃಷ್ಣನಾಯಕ, ಸತೀಶ್‌ರಾಜೇ ಅರಸ್, ಚಿಕ್ಕೇಗೌಡ, ಯಶೋಧರ, ರವಿರಾಜೇಅರಸ್, ಅರುಣ್ ರಾಜೇ ಅರಸ್, ಶಿಬಿರಾಧಿಕಾರಿ ರಘುವೀರ್, ಸಹ ಶಿಬಿರಾಧಿಕಾರಿ ಡಾ.ವಿಶ್ವನಾಥ್, ಅಧ್ಯಾಪಕಿ ಕಾವ್ಯಾ ಇತರರಿದ್ದರು.