ಸಮಾರಂಭದಲ್ಲಿ ಕನಕ ಗುರುಪೀಠದ ಶಿವಾನಂದಪುರಿ ಸ್ವಾಮೀಜಿ, ಸಾಂಬಸದಾ ಶಿವಸ್ವಾಮೀಜಿ, ನಟರಾಜ ಸ್ವಾಮೀಜಿ, ನಿಜಗುಣನಂದ ಸ್ವಾಮೀಜಿ, ಫಾದರ್ ಮಾರ್ಟಿಸ್, ಮುಸ್ಲಿಂ ಮೌಲ್ವಿಗಳು, ಎಂಎಲ್‌ಸಿ ಸೀತಾರಾಮ್, ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಕೆ.ವಿ.ಪ್ರಭಾಕರ್, ರಾಜ್ಯ ಕುರುಬರ ಸಂಘದ ಸುಬ್ರಹ್ಮಣ್ಯ, ನಿರ್ದೇಶಕ ಬಿಳಿಗೆರೆ ಮಾದೇಗೌಡ, ಎಂಡಿಸಿಸಿ ನಿರ್ದೇಶಕ ಈಚೂರು ಲೋಕೇಶ್, ಮಾಜಿ ನಿರ್ದೇಶಕ ಅಮಿತ್ ದೇವರಹಟ್ಟಿ ಉಪವಿಭಾಗಾಧಿಕಾರಿ ಕಾವ್ಯರಾಣಿ, ತಹಸೀಲ್ದಾರ್ ಜೆ.ಮಂಜುನಾಥ್, ಪಿರಿಯಪಟ್ಟಣ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಅಲ್ಪನಾಯಯಕನಹಳ್ಳಿ ಶಿವಣ್ಣ ಇತರರಿದ್ದರು.