ಕಾರ್ಯಕ್ರಮದಲ್ಲಿ ವರ್ಗಾವಣೆಗೊಂಡ ಶಿಕ್ಷಕರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸಿಆರ್‌ಪಿ ಸುದರ್ಶನ್, ಮುಖ್ಯ ಶಿಕ್ಷಕರಾದ ಚಂದ್ರಶೇಖರ್, ಕೃಷ್ಣಕುಮಾರ್, ರವಿ, ಸುರೇಂದ್ರ, ನಾಗೇಂದ್ರ, ದಯಾನಂದ, ಮಹದೇವ್, ರಿಯಾಜ್, ಶಿಕ್ಷಕರ ಸಂಘದ ಸದಸ್ಯ ಪ್ರಸನ್ನ, ಖಜಾಂಚಿ ನಿಲುಫರ್, ಪತ್ತಿನ ಸಹಕಾರ ಸಂಘದ ನಿರ್ದೇಶಕ ಶಿವಕುಮಾರ್ ಹಾಜರಿದ್ದರು.