ಮಂಜೂರಾದ ಹುದ್ದೆಗಳಿಗಿಂತ ತಾತ್ಕಾಲಿಕ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಅಗತ್ಯಕ್ಕಿಂತ ಹೆಚ್ಚು ನೇಮಕಾತಿ ಮತ್ತು ಪದನಾಮಗಳ ಬದಲಾವಣೆ, ಅನಗತ್ಯವಾಗಿ ಪ್ರಾದೇಶಿಕ ಕೇಂದ್ರ ತೆರೆದಿರುವುದು, ಅವುಗಳಿಗೆ ತಾತ್ಕಾಲಿಕ ನಿರ್ದೇಶಕರ ನೇಮಕಾತಿ, ರಾಜ್ಯ ಸರ್ಕಾರ ಮತ್ತು ಕರಾಮುವಿ ವ್ಯವಸ್ಥಾಪಕ ಮಂಡಳಿಯ ಅನುಮೋದನೆ ಇಲ್ಲದೆ ಹುದ್ದೆಗಳು ಸೃಷ್ಟಿ ಕುರಿತು ಸಮಿತಿ ತನಿಖೆ ಮಾಡುತ್ತಿದೆ.